ಆರ್‌ಡಿಒ ಒಡಿಶಾ ಕರಾವಳಿಯಲ್ಲಿ ಪಿನಾಕಾ ರಾಕೆಟ್ ವ್ಯವಸ್ಥೆಯ ಹೊಸ ಆವೃತ್ತಿಯನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ.ಕಳೆದ ಎರಡು ತಿಂಗಳುಗಳಲ್ಲಿ ಭಾರತ ಹಲವಾರು ಕ್ಷಿಪಣಿಗಳ ಪರೀಕ್ಷೆ ನಡೆಸಿದೆ<br /><br />#Pinaka #Missile<br /><br />RDO has successfully tested a new version of the Pinaka rocket system on the Odisha coast.
